tag:blogger.com,1999:blog-2533301862444100947.post7388921985262579546..comments2023-05-31T02:48:12.812-07:00Comments on ನೆನಪಿನಂಗಳದಿಂದ ಒಂದಿಷ್ಟು..............: ಹುಡುಕಾಟಶ್ಯಾಮಾhttp://www.blogger.com/profile/06757480461545453535noreply@blogger.comBlogger5125tag:blogger.com,1999:blog-2533301862444100947.post-82799120914885354932007-10-22T23:35:00.000-07:002007-10-22T23:35:00.000-07:00@ ಸುಶ್ರುತಹ್ಮ್ ಹೌದು.. ಆ ಚಂದದ ಸಂಗತಿಗಳೆಲ್ಲ ಈಗ ಕಣ್ಣಿಗೆ...@ ಸುಶ್ರುತ

ಹ್ಮ್ ಹೌದು.. ಆ ಚಂದದ ಸಂಗತಿಗಳೆಲ್ಲ ಈಗ ಕಣ್ಣಿಗೆ ಕಂಡೂ ಕೈಗೆ ಸಿಕ್ಕಲಾರದವಾದ್ದರಿಂದ ಆ ಪುಟಗಳನ್ನ ಗಾಳಿಗೆ ತೂರುವ ಕಲ್ಪನೆ ಬಂದಿದ್ದು...

ಭಾಗ್ವತ್ರು ನಂಗೆ ಹೆಲ್ಪ್ ಮಾಡಕ್ಕೆ ಹೋಗಿ ನೀನು ಭಾಗ್ವತ್ರಿಗೆ ಹೆಲ್ಪ್ ಮಾಡಕ್ಕೆ ಹೋಗಿ ಆಮೇಲೆ ನೀವಿಬ್ರೂ "ಕಾಣೆಯಾಗಿದ್ದಾರೆ" ವಿಭಾಗದಲ್ಲಿ ಬಂದುಬಿಟ್ರೆ ಏನ್ ಗತಿ??!! :-D ;-)ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-2533301862444100947.post-11438408407131754562007-10-19T21:55:00.000-07:002007-10-19T21:55:00.000-07:00ಹಳೆಯ ಚಂದದ ಸಂಗತಿಗಳನ್ನೆಲ್ಲ ನೆನಪಿನ ಪುಟಗಳಲ್ಲಿ ಅಚ್ಚಾಗಿಸ...ಹಳೆಯ ಚಂದದ ಸಂಗತಿಗಳನ್ನೆಲ್ಲ ನೆನಪಿನ ಪುಟಗಳಲ್ಲಿ ಅಚ್ಚಾಗಿಸಿ ಕೊನೆಗೆ ಆ ಪುಟಗಳನ್ನೂ ಗಾಳಿಯಲ್ಲಿ ತೂರಿಬಿಟ್ಟೆಯಾ? ಛೇ!

ಭಾಗ್ವತ್ರಿಗೆ ಬೇಕರೆ ನಾ ಹೆಲ್ಪ್ ಮಾಡ್ತಿ ತಗ.. ;)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-2533301862444100947.post-43785026593854604732007-10-17T20:55:00.000-07:002007-10-17T20:55:00.000-07:00@ ಶಾಂತಲಾThanx@ಭಾಗವತ್ರು:-)ಮೊದ್ಲು ಹುಡ್ಕಿ ಕರ್ಕೊಂಡು ಬರ...@ ಶಾಂತಲಾ
Thanx

@ಭಾಗವತ್ರು

ಮೊದ್ಲು ಹುಡ್ಕಿ ಕರ್ಕೊಂಡು ಬರ್ಬೇಕು ಆಮೇಲೆ ಏನ್ ಕೊಡ್ಸೋದು ಅನ್ನೋದರ ವಿಚಾರ..ಯಾಕೆ ಅಂದ್ರೆ ಈಗಿನ್ ಕಾಲದ್ಲಲ್ಲಿ ಜನರನ್ನ ನಂಬೋದು ಕಷ್ಟ :)ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-2533301862444100947.post-91033543692254713332007-10-17T19:37:00.000-07:002007-10-17T19:37:00.000-07:00ಓಹ್ಹೋ, ಅದ್ಕೇನಂತೆ? ಹುಡ್ಕಿ ಕೊಡೋಣ. ಆದ್ರೆ ಹುಡ್ಕಿಕೊಟ್ರೆ...ಓಹ್ಹೋ, ಅದ್ಕೇನಂತೆ? ಹುಡ್ಕಿ ಕೊಡೋಣ. ಆದ್ರೆ ಹುಡ್ಕಿಕೊಟ್ರೆ ನನಗೆ ಏನ್ ಕೊಡಿಸ್ತಿ?

ಮೊನ್ನೆ ಪೇಪರಿನಲ್ಲಿ ಓದ್ತಾ ಇದ್ದೆ, 'ಕಾಣೆಯಾಗಿದ್ದಾರೆ' ವಿಭಾಗದಲ್ಲಿ...'ಯಮುನೆಯ ತೀರದಲ್ಲಿ ಕಾಗದದ ದೋಣಿ ಬಿಟ್ಕೊಂಡು, ಕೃಷ್ಣನಿಗಾಗಿ ಕಾಯ್ತಾ ಇದ್ದ ಹುಡ್ಗಿ' ಅಂತ ಏನೊ ಇತ್ತು. ಅದು ನೀನೇನಾ?:-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-2533301862444100947.post-59533124673361835782007-10-16T22:57:00.000-07:002007-10-16T22:57:00.000-07:00ಚೊಲೊ ಇದ್ದು.ಚೊಲೊ ಇದ್ದು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com