tag:blogger.com,1999:blog-2533301862444100947.post8261221782625015146..comments2023-05-31T02:48:12.812-07:00Comments on ನೆನಪಿನಂಗಳದಿಂದ ಒಂದಿಷ್ಟು..............: ಹೀಗೇ ಒಂದಿಷ್ಟು ಮಾತುಕತೆಶ್ಯಾಮಾhttp://www.blogger.com/profile/06757480461545453535noreply@blogger.comBlogger9125tag:blogger.com,1999:blog-2533301862444100947.post-77735205129678498702008-07-28T05:23:00.000-07:002008-07-28T05:23:00.000-07:00ಸುಶ್ರುತ,ನಾನು ಈಗಲೂ ನೋಡ್ತಿ :) , ನನ್ನ ಬಾಲ್ಯವನ್ನು ನೆನಪ...ಸುಶ್ರುತ,
ನಾನು ಈಗಲೂ ನೋಡ್ತಿ :) , ನನ್ನ ಬಾಲ್ಯವನ್ನು ನೆನಪಿಸುವ ಕೆಲವು ವಿಷಯಗಳು ನಂಗೆ ಹಾಗೆಯೇ ಇಷ್ಟ .
ಧನ್ಯವಾದಗಳು ಪ್ರತಿಕ್ರಿಯೆಗೆ

ಹರೀಶ,
"ಮಕ್ಕಳಿಗೆ ಏನು ಗೊತ್ತೋ ಅದನ್ನು ಬಿಟ್ಟು ಗೊತ್ತಿಲ್ಲದೆ ಇರೋ ವಿಷಯಗಳನ್ನು ಹೇಳಿದರೆ ಅವರ ಕುತೂಹಲವನ್ನು ಕೆರಳಿಸಬಹುದೇನೋ" ಇರಬಹುದು.
ಆದರೆ ಈಗಿನ ಮಕ್ಕಳ ವಿಷಯದಲ್ಲಿ ಅದು ಭಲೇ ಕಷ್ಟ.
ಬಹುಪಾಲು ಮಕ್ಕಳಿಗೆ ಅವೆಲ್ಲದರ ಬಗ್ಗೆ ಹೇಳಿದಾಗ ಕುತೂಹಲ ಆಶ್ಚರ್ಯಕ್ಕಿಂತ ಉದಾಸೀನ ಭಾವನೆ ಬರುವುದೇ ಹೆಚ್ಚು. ಅದೆಲ್ಲ ಹಳೆಯ ಕಾಲದ್ದು ಈಗಿನ sophisticated ವಸ್ತುಗಳ ಎದುರು ಅವೆಲ್ಲ ಏನು ಅನ್ನೋ ಮನೋಭಾವನೆಯೇ ಜಾಸ್ತಿ .
ಇನ್ನು "ಅಯ್ಯೋ ನನ್ನ ಮಕ್ಳಿಗೆ ಗುಡ್ಡ ಗಿಡ್ಡ ಸುತ್ತಿ ಅಭ್ಯಾಸ ಇಲ್ಲೆ ಅಲ್ಲೆಲ್ಲಾ ಬಿಸ್ಲಲ್ಲಿ ಸುತ್ತಕ್ಕೆ ಕರ್ಕಂಡು ಹೋಗಡಿ" ಅಂತ ಹೇಳೋ ಅಪ್ಪ ಅಮ್ಮಂದಿರ ನಡುವೆ ಪಾಪ ಆ ಮಕ್ಳಿಗಾದ್ರು ಎಲ್ಲಿ ಗೊತ್ತಾಗವು ನೇರಳೆ ಹಣ್ಣು, ಕೌಳಿ ಕಾಯಿ ಕಿತ್ತು ತಿನ್ನೋದು, ಪೇರಲೇ ಮರ ಹತ್ತೋದು ಇವೆಲ್ಲ.
ಧನ್ಯವಾದಗಳು ಪ್ರತಿಕ್ರಿಯೆಗೆ.

ವಿಜಯಾ,
ನಿಮ್ಮ ಮಕ್ಕಳಲ್ಲಿ ಕುತೂಹಲ, ಆಶ್ಚರ್ಯ ಪಡುವ ಸ್ವಭಾವ ಇನ್ನೂ ಇದೆ, ಖುಷಿ. :)
ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದರ ಮೇಲೂ ಇವೆಲ್ಲ ಅವಲಂಬಿತವಾಗಿರಬಹುದು ಅಲ್ಲವೇ ?
ಧನ್ಯವಾದಗಳು ಪ್ರತಿಕ್ರಿಯೆಗೆ.ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-2533301862444100947.post-75916020709443524082008-07-28T05:04:00.000-07:002008-07-28T05:04:00.000-07:00ಶಾಂತಲಕ್ಕ,ನೀನು ಹೇಳಿದ್ದು ಸರಿ."ನಮ್ಮ ಹಾಗೆ ಉಳಿದ ಆಟಿಕೆಗಳ...ಶಾಂತಲಕ್ಕ,
ನೀನು ಹೇಳಿದ್ದು ಸರಿ.
"ನಮ್ಮ ಹಾಗೆ ಉಳಿದ ಆಟಿಕೆಗಳ ಜೊತೆ ಪರಿಸರದಲ್ಲೇ ಸುಲುಭವಾಗಿ ದೊರೆತ ವಸ್ತುಗಳಿಂದ ಕೈಯಾರೆ ತಯಾರಿಸಿದ ಆಟಿಕೆಗಳನ್ನಾಡುವ ಖುಷಿ ಈ ಮಕ್ಕಳಿಗೆ ಲಭ್ಯವೇ?"
ಬಹುಷಃ ಒಂದು ವೇಳೆ ಲಭ್ಯವಿದ್ರೂ ಅದೆಲ್ಲ ಈಗಿನವರಿಗೆ ರುಚಿಸುವುದಿಲ್ಲವೇನೋ, ಎಲ್ಲರೂ ಹಾಗೆ ಇಲ್ದಿದ್ರೂ ಬಹಪಾಲು ಮಕ್ಕಳು ಹಾಗೆಯೇ .
ನಂಗೆ ನನ್ನ ಅಜ್ಜನ ಮನೆಯಲ್ಲಿದ್ದಿದ್ದು ಒಂದು ಮರದ ಬಸವಣ್ಣನ ಆಟಿಕೆ ನೆನಪಾತು. ಅದು ನನ್ನ ಅಜ್ಜನ ಚಿಕ್ಕಮ್ಮ ಸಣ್ಣವಳಿದ್ದಾಗ ಮಾಡಿದ್ದಡ, ಅಷ್ಟು ಹಳೆಯದಾದ್ರು ನಾವೆಲ್ಲ ಅದಕ್ಕೆ ಒಂದು ದಾರ ಕಟ್ಟಿ ಎಳೆಯುತ್ತಿದ್ದಿದ್ದು ಈಗಲೂ ನಂಗೆ ನೆನಪಿದ್ದು. ಈಗ ಅದು ಯಾರಿಗೂ ಬೇಡವಾಗಿ ಅಟ್ಟ ಸೇರಿದ್ದು.
ಧನ್ಯವಾದ ಪ್ರತಿಕ್ರಿಯೆಗೆ.

ವಿಕಾಸ್ ,
ಅದೂ ನಿಜ,
ಧನ್ಯವಾದ ಪ್ರತಿಕ್ರಿಯೆಗೆ.

ಸಿಂಧು ಅಕ್ಕ,
ಹ್ಮ್ .. "ಕುತೂಹಲ ಮಕ್ಕಳ ಸಹಜಸ್ವಭಾವ. ನಮ್ಮ ಆತುರದಲ್ಲಿ ಅದನ್ನ ಮೆಟ್ಟಿ ಅವರನ್ನ ಮುಂದಕ್ಕೆ ಎಳ್ಕೊಂಡು ಹೋಗೋ ತಪ್ಪು ಮಾಡ್ತಿರೋದು ನಾವೆ."
ಮಕ್ಕಳ ಸಹಜ ಸ್ವಭಾವ , ಅವರಲ್ಲಿ ಕುತೂಹಲ ಹುಟ್ಟಿಸುವುದು, ಪ್ರಕೃತಿಯೊಂದಿಗೆ ಸಹಜವಾಗಿ ಬೆರೆಯುವುದು ಇವೆಲ್ಲದೂ ಮುಖ್ಯ ಅಂತ ಎಷ್ಟೋ ಜನ ಪಾಲಕರಿಗೆ ಅನ್ನಿಸುವುದೇ ಇಲ್ಲ ಕೇವಲ ಶಾಲೆಯಲ್ಲಿನ ಕಲಿಕೆ, ಎಲ್ಲದರಲ್ಲೂ ಮೊದಲಿಗರಾಗುವುದು, ಕಂಪ್ಯೂಟರ್ ಮತ್ತೊಂದು ಮಗದೊಂದುಗಳೇ ಎಲ್ಲವೂ ಆಗಿರುವಾಗ .

ಧನ್ಯವಾದ ಪ್ರತಿಕ್ರಿಯೆಗೆ.

ಸ್ಮಿತಾ,
ಹ್ಮ್ ಇದನ್ನು ಬರೆಯುವಾಗ ನಂಗೆ ಅವಳೇ ಕಣ್ಮುಂದೆ ಬರ್ತಾ ಇದ್ಲು , ಅವ್ಳು ಮಾತಾಡಿದ್ ಹಾಗೇ ಕೇಳ್ತಾ ಇತ್ತು .

ಸಿಕ್ಕಿಲ್ಲ ಇತ್ತೀಚಿಗೆ. ಸುಮಾರು ಒಂದುವರೆ ತಿಂಗಳ ಹಿಂದೆ ಸಿಕ್ಕಿದ್ಳು. ನನ್ನ ಕೈ ಹಿಡ್ಕೊಂಡು ದೇವಾಸ್ಥಾನದ ತುಂಬ ಓಡಾಡಿದಳು ಪಟ ಪಟನೆ ಮಾತಾಡ್ತಾ :)

Even I miss those days very much :(ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-2533301862444100947.post-19361714844719191112008-07-28T00:33:00.000-07:002008-07-28T00:33:00.000-07:00Harish avaru heLirodu nija ...nanna makkalige hand...Harish avaru heLirodu nija ...
nanna makkalige hande yalli neeru kaaysi snana maadtidvi anthano, illa TV nalli bhaanuvaara maathra adoo onde gante kaala disney nordu cartoon show bartittu anthano heLdre, sikkapatte aascharya aagutte :D :D :D :D.Vijayahttps://www.blogger.com/profile/17454348005914706853noreply@blogger.comtag:blogger.com,1999:blog-2533301862444100947.post-12876649140349494072008-07-26T12:01:00.000-07:002008-07-26T12:01:00.000-07:00ಮಕ್ಕಳಿಗೆ ಏನು ಗೊತ್ತೋ ಅದನ್ನು ಬಿಟ್ಟು ಗೊತ್ತಿಲ್ಲದೆ ಇರೋ ...ಮಕ್ಕಳಿಗೆ ಏನು ಗೊತ್ತೋ ಅದನ್ನು ಬಿಟ್ಟು ಗೊತ್ತಿಲ್ಲದೆ ಇರೋ ವಿಷಯಗಳನ್ನು ಹೇಳಿದರೆ ಅವರ ಕುತೂಹಲವನ್ನು ಕೆರಳಿಸಬಹುದೇನೋ..

ಹಳ್ಳಿ ಮಕ್ಕಳಿಗೆ ವಿಮಾನ ಹೇಗೆ ಆಶ್ಚರ್ಯಕರ ಸಂಗತಿಯೋ ಹಾಗೆಯೇ ಪಟ್ಟಣಗಳಲ್ಲಿರುವ ಮಕ್ಕಳಿಗೆ ಒನಕೆ, ಕೆಂಡದ ಒಲೆಗಳೇ ವಿಚಿತ್ರವೆನಿಸುತ್ತವೆ. ಗುಡ್ಡ ಸುತ್ತಿ ನೇರಳೆ ಹಣ್ಣು, ಕೌಳಿ ಕಾಯಿ ಕಿತ್ತು ತಿನ್ನೋದು, ಪೇರಲೇ ಮರ ಹತ್ತೋದು ಇವೆಲ್ಲ ಬೆಂಗಳೂರಿನಲ್ಲಿ ಸಿಗುತ್ತದೆಯೇ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-2533301862444100947.post-65904834295833440992008-07-26T01:17:00.000-07:002008-07-26T01:17:00.000-07:00ನಾನು-ನನ್ನ ಗೆಳೆಯ ಹಳ್ಳಿಯಿಂದ ದಿಲ್ಲಿಗೆ ಬಂದಂತೆ ಮೊದಲ ಬಾರ...ನಾನು-ನನ್ನ ಗೆಳೆಯ ಹಳ್ಳಿಯಿಂದ ದಿಲ್ಲಿಗೆ ಬಂದಂತೆ ಮೊದಲ ಬಾರಿ ಬೆಂಗಳೂರಿಗೆ ಬಂದಿಳಿದ ದಿನ, ಮೆಜೆಸ್ಟಿಕ್ಕಿನಲ್ಲಿ ದಿಗಿಲಿನಿಂದ ಎಲ್ಲವನ್ನೂ ನೋಡುತ್ತಾ, ಪ್ಲಾಟ್ಫಾರ್ಮುಗಳನ್ನು ಹುಡುಕುತ್ತಾ ಓಡಾಡುತ್ತಿರಬೇಕಾದರೆ, ಆಕಾಶದಲ್ಲಿ -ಇಷ್ಟೇ ಹತ್ತಿರದಲ್ಲಿ- ವಿಮಾನವೊಂದು ಹೋಗುತ್ತಿರುವುದನ್ನು ಕಂಡು ನನ್ನ ಗೆಳೆಯ 'ಏಯ್, ವಿಮಾನ ನೋಡಲೇ!' ಅಂತ ಕೂಗಿಕೊಂಡದ್ದು, ನಾನೂ ಬೆರಗಾಗಿ ನೋಡಿದ್ದು, ಸುತ್ತ ನೆರೆದಿದ್ದ ಜನರೆಲ್ಲಾ 'ಇದ್ಯಾವ ಹಳ್ಳಿಮುಕ್ಕರಪ್ಪಾ' ಎಂಬಂತೆ ನಮ್ಮನ್ನೇ ನೋಡಿದ್ದು, ಅವಮಾನಗೊಂಡಂತೆ ನಾವು ತಲೆತಗ್ಗಿಸಿ ನಡೆದದ್ದು.... ನೆನಪಾಯ್ತು.

ನಾನೀಗ ತಲೆಯಿತ್ತಿ ವಿಮಾನ ನೋಡುವುದಿಲ್ಲ. ಮತ್ತೆ, ನನ್ನ ಆ ಗೆಳೆಯ ವಿಮಾನ ತಯಾರಿಕಾ ಸಂಸ್ಥೆ ಎಚ್.ಎ.ಎಲ್. ನಲ್ಲೇ ಕೆಲಸ ಮಾಡುತ್ತಿದ್ದಾನೆ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-2533301862444100947.post-5920003174888046222008-07-24T15:06:00.000-07:002008-07-24T15:06:00.000-07:00shyama , deeksha tumbane nenpadlu kane idella hodi...shyama , deeksha tumbane nenpadlu kane idella hodi.... Awlu keltidda prashnegalige uttara hudki helo ashtottige :)

Sikkidla :)

Miss those days very much :(ಸ್ಮಿತಾhttps://www.blogger.com/profile/10013233019023226437noreply@blogger.comtag:blogger.com,1999:blog-2533301862444100947.post-41091443865083426022008-07-24T09:54:00.000-07:002008-07-24T09:54:00.000-07:00ಶ್ಯಾಮೂ,ಒಳ್ಳೆಯ ಬರಹ ಕಣೇ.ಆಶ್ಚರ್ಯದ ಬಗ್ಗೇನೇ ಆಶ್ಚರ್ಯ ಹುಟ...ಶ್ಯಾಮೂ,

ಒಳ್ಳೆಯ ಬರಹ ಕಣೇ.

ಆಶ್ಚರ್ಯದ ಬಗ್ಗೇನೇ ಆಶ್ಚರ್ಯ ಹುಟ್ಟಬಹುದು ವಿಕಾಸ ಹೇಳಿದಂಗೆ.

ನಂಗನ್ಸತ್ತೆ ಆಶ್ಚರ್ಯ ಅಪ್ಪ-ಅಮ್ಮಂಗೆ ಮತ್ತು ನೋಡೋವ್ರಿಗೆ ಮಾತ್ರ ಉಳಿಯತ್ತೆ ಅಂತ ಕಾಣತ್ತೆ. ಅದೂ ಇವ್ರಿಗೇನೂ ಆಶ್ಚರ್ಯವೇ ಆಗೋಲ್ವಲ್ಲ ಅನ್ನೋದ್ರ ಬಗ್ಗೆ.. :) ಕುತೂಹಲ ಮಕ್ಕಳ ಸಹಜಸ್ವಭಾವ. ನಮ್ಮ ಆತುರದಲ್ಲಿ ಅದನ್ನ ಮೆಟ್ಟಿ ಅವರನ್ನ ಮುಂದಕ್ಕೆ ಎಳ್ಕೊಂಡು ಹೋಗೋ ತಪ್ಪು ಮಾಡ್ತಿರೋದು ನಾವೆ.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-2533301862444100947.post-33218899044950437692008-07-24T07:10:00.000-07:002008-07-24T07:10:00.000-07:00ಈಗ ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ!...ಈಗ ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ!

ನಿಜ, ಇನ್ನೂ ಮುಂದೆ ’ಆಶ್ಚರ್ಯ’ ಎಂದರೇನು ಅನ್ನುವಂಗೆ ಆದರೂ ಆಶ್ಚರ್ಯವಿಲ್ಲ !ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2533301862444100947.post-14100721162901484412008-07-24T04:06:00.000-07:002008-07-24T04:06:00.000-07:00ಶ್ಯಾಮಾ..."ಈಗಿನ ಮಕ್ಕಳಿಗೆ ಇಂಥದ್ದು ಬೇ.. ಅನ್ನುವುದಕ್ಕಿಂ...ಶ್ಯಾಮಾ...

"ಈಗಿನ ಮಕ್ಕಳಿಗೆ ಇಂಥದ್ದು ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ." ಈ ಸಾಲು ಓದ್ತಾ ನಗು ಬಂತು.:)
ಹ್ಮ್..ಅಲ್ಲವಾ? ಮಗು ‘ಬೇಕು’ ಅಂತ/‘ಬೇಡ’ವೆಂತ? ಅಂತಲೂ ಯೋಚಿಸದೆ ತಂದುಕೊಟ್ಟುಬಿಟ್ಟುರುತ್ತೇವೆ.
ಕೆಲವು ಮಕ್ಕಳು ಅದನ್ನೇ ಕಿತ್ತು ಮತ್ತೆ ಜೋಡಿಸಿ ಏನನ್ನೋ ಸಾಧಿಸಿದ್ದೇನೆಂಬ ತೃಪ್ತಿಭಾವ ತೋರಿದಾಗ ಅಯ್ಯೋ ಅಂತನಿಸುತ್ತೆ. ನಮ್ಮ ಹಾಗೆ ಉಳಿದ ಆಟಿಕೆಗಳ ಜೊತೆ ಪರಿಸರದಲ್ಲೇ ಸುಲುಭವಾಗಿ ದೊರೆತ ವಸ್ತುಗಳಿಂದ ಕೈಯಾರೆ ತಯಾರಿಸಿದ ಆಟಿಕೆಗಳನ್ನಾಡುವ ಖುಷಿ ಈ ಮಕ್ಕಳಿಗೆ ಲಭ್ಯವೇ? ಏನೇ ಮಾಡಿದರೂ ಪ್ರಾಕ್ಟಿಕಲ್/ಪ್ರಾಜೆಕ್ಟ್ ಎಂಬ ಹೆಸರನ್ನು ಹೊತ್ತು ಅಂಗಡಿಯ ಸರಕುಗಳನೇ ಮೊರಹೊಕ್ಕ ಪದಾರ್ಥಗಳಿಂದ ಸಿದ್ಧವಾಗ್ಬೇಕು.
ಇನ್ನು ಕಾಗಕ್ಕ ಗುಬ್ಬಕ್ಕ! ಬಿಟ್ಟೇಬಿಡೋಣ. ಮನುಷ್ಯನೇ ರೆಕ್ಕೆ ಕಟ್ಟಿಕೊಂಡು ಬೇಕಾಬಿಟ್ಟಿ ಹಾರಾಡತೊಡಗಿದ ಈ ಕಾಲದಲ್ಲಿ ಕಾಗಕ್ಕ ಗುಬ್ಬಕ್ಕರು ನೆನೆದವರ ಮನದ ಕಥೆಗಳೇ ಆಗ್ಬಿಟ್ಟಿವೆ.
ಸಧ್ಯಕ್ಕೆ ನೀವು ಹೇಳಿದ ಹಾಗೆ ಚಂದಮಾಮನ ತೋರಿಸ್ಬಹುದು.(ನಮಗೂ ಇಷ್ಟವೇ ಅಂತಿಟ್ಕೊಳಿ :)
ಚಂದದ ಲೇಖನ. ತುಂಬ ಇಷ್ಟವಾಯ್ತು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com