Thursday, March 8, 2007

"ನೆನಪಿನಂಗಳದಿಂದ ಒಂದಿಷ್ಟುವಿನ" ಮೂಲಕ ನನ್ನೊಳಗಿನ ಮಾತುಕತೆಗಳನ್ನು ಇಲ್ಲಿ ಬಿಚ್ಚಿಡುವ ಒಂದು ಸಣ್ಣ ಪ್ರಯತ್ನ.... ಕೆಲವು ಮಧುರ ನೆನಪುಗಳು ,ಕೆಲವು ಕಹಿ ನೆನಪುಗಳು, ನನಸು ಆದ ಕನಸುಗಳು, ಕಳೆದುಹೋದ ಅದೆಷ್ಟೋ ಕನಸುಗಳು... ನಾನು ಪಡೆದಿದ್ದು, ಕಳೆದುಕೊಂಡಿದ್ದು,ನಾನು ಕಲಿತಿದ್ದು...ನಂಗೆ ಅನಿಸಿದ್ದು.... ಇವೆಲ್ಲವನ್ನು ಕಟ್ಟಿಡುವ ಬುಟ್ಟಿ ಈ "ನೆನಪಿನಂಗಳದಿಂದ ಒಂದಿಷ್ಟು....."

ನಂಗಿಷ್ಟವಾದ ನಾಲ್ಕಾರು ಸಾಲುಗಳು............

If you don't go after what you want,
You will never have it.

If you dont ask,
The answer is alwas no.

If you dont step forward,
You are always in the same place.

If you dont have a dream,
You will never succeed.

If you dont stretch,
You will never have it"




3 comments:

Unknown said...

first of all thankx for publishing ur blog , bcoz I/we got the opportunity to read such a wonderful writing.. ninna kannda sahithya tumba chennagide keep it up , idannu pravruthi aagi belesiko all the best .waiting for more writing frm u.

ಶ್ಯಾಮಾ said...

ಮೊದಲನೆಯದಾಗಿ ತುಂಬಾ ತುಂಬಾ ಧನ್ಯವಾದಗಳು... ನಂಗೆ ಬರಿಯೋಡಂದ್ರೆ ತುಂಬಾನೆ ಇಷ್ಟ... ನಾನು ಬರೆದಿರೋದು ಬೇರೇವರಿಗೆ ಇಷ್ಟ ಆಯ್ತ್ಂದ್ರೇ ಖುಷಿ.... ಇನ್ನೂ ತುಂಬಾ ಬರೀತೀನಿ.. hope i wont disappoint you....

Aditya Bedur said...

"ನೆನಪಿನಂಗಳದಿಂದ ಒಂದಿಷ್ಟು" ವಿಗೆ ತಡವಾಗಿ ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದೇನೆ, ನೆನಪಿನಂಗಳದಿಂದ ಒಂದಿಷ್ಟುವಿನ ಮೊದಲ ಪುಟದಲ್ಲಿಯೇ ಶುಭಕೋರಬೇಕೆನಿಸಿತು ಅದಕ್ಕೆ ಇಲ್ಲಿ ಕಮೆಂಟಿದ್ದೇನೆ!