Thursday, April 5, 2007

ಚಂದ್ರ ನಂತಾದೆಯಲ್ಲಾ....



ಅಂದು ಚಂದ್ರನಿರಲಿಲ್ಲ ಬಾನಿನಲ್ಲಿ
ಮನಸ್ಸೆಲ್ಲ ಭಾರವಾಗಿತ್ತು
ಹನಿಯೊಂದಿತ್ತು ಕಣ್ಣಂಚಿನಲ್ಲಿ
ನೀನಂದೆ ಆಗ..... ಗೆಳತಿ,
ಬೀಳಕೊಡದಿರು ಕಣ್ಣ ಹನಿಯನ್ನು
ಸದಾ ನಿನ್ನೊಡನೆ ನಾನಿರುವೆ
ನಾ ನಿನಗೆ ಚಂದ್ರನಂತಲ್ಲ....

ಬಚ್ಚಿಟ್ಟೆ ಕಣ್ಣಂಚಿನಲ್ಲಿದ್ದ
ಹನಿಯನ್ನು ನಾನು
ನೋವುಗಳೊಂದಿಗೆ ಮೂಟೆಕಟ್ಟಿ
ಮನದ ಮೂಲೆಯಲ್ಲೆಲ್ಲೋ...

ಇಂದೂ ಚಂದ್ರನಿಲ್ಲ ಬಾನಿನಲ್ಲಿ
ನೀ ಕೊಟ್ಟ ಮಾತು ಎಂದೋ ಕಳೆದು ಹೋಗಿತ್ತು
ಕೊನೆಗೂ ಚಂದ್ರನಂತಾದೆಯಲ್ಲ ನೀನು
ನೋವೀನಾ ಮೂಟೆಯೊಳಗಡೆಯೆಲ್ಲೋ
ಅಂದು ನಾ ಬಚ್ಚಿಟ್ಟಿದ್ದ ಕಣ್ಣೀರು
ನನಗರಿವಿಲ್ಲದಂತೆ ಕಣ್ಣಂಚಿನಿಂದ ಜಾರಿತ್ತು...

14 comments:

Unknown said...

wonderfullllllllll.. too gud.
i am spell bound don don wat to say

ಶ್ಯಾಮಾ said...

Thanks rashmi...

Unknown said...

wonderfull......... superb.....

sakatttagide

ಶ್ಯಾಮಾ said...

thanku rekha...

ಸ್ಮಿತಾ said...

Shyama superbbb kane.....No words to praise your poems......Well done

ಶ್ಯಾಮಾ said...

Thanks smitha...

Sandeepa said...

(visit)

Anonymous said...

no comments
its really superb

ಶ್ಯಾಮಾ said...

Thanks ranjana...
@ sandeepa Thanks for visiting

Unknown said...

CHOLO IDDU..wonderful..BUT IDU MATTE "AVANIGONDU...." ANALOGICALLY SAME FEELING ANSTA IDDU..""TWO DIIFFERENT EXPRESSIONS FOR THE SAME FEELING"" thats really great.i liked it very much..

ಇಂದೂ ಚಂದ್ರ ನಿಲ್ಲ ಬಾನಿನಲ್ಲಿ
ನೀ ಕೊಟ್ಟ ಮಾತು ಎಂದೋ ಕಳೆದು ಹೋಗಿತ್ತು
ಕೊನೆಗೂ ಚಂದ್ರ ನಂತಾದೆಯಲ್ಲ ನೀನು
ನೋವೀನಾ ಮೂಟೆಯೊಳಗಡೆಯೆಲ್ಲೋ
ಅಂದು ನಾ ಬಚ್ಚಿತ್ಟಿದ್ದ ಕಣ್ಣೀರು
ನನಗರಿವಿಲ್ಲದಂತೆ ಕಣ್ಣಂಚಿನಿಂದ ಜಾರಿತ್ತು
e stanza mast iddu..sumaaru sarti voddi...

Sahana said...

too good

ಶ್ಯಾಮಾ said...

@ sahana Thanks kane
@ sandeep
That is not same feeling 2 diff expressions... feelings are countless
Those 2 are really 2 diff imaginations...

Thanx anyways

Aditya Prasad said...

ಗೆಳತಿ,
ಬೀಳಕೊಡದಿರು ಆ ಕಣ್ಣ ಹನಿ ಯನ್ನು
ಸದಾ ನಿನ್ನೊಡನೆ ನಾನಿರುವೆ
ನಾ ನಿನಗೆ ಚಂದ್ರ ನಂತಲ್ಲ....

if he was real i think he wud say
like this.....

ಬೀಳ ಕೊಡು ಆ ಕಣ್ಣ ಹನಿ ಯನ್ನು
ಇನ್ನು ಮರೆತುಬಿಡು ಆ ದುಕವನ್ನು
ಸದಾ ನಿನ್ನೊಡನೆ ನಾನಿರುವೆ
ನಾ ನಿನಗೆ ಚಂದ್ರ ನಂತಲ್ಲ....

ಶ್ಯಾಮಾ said...

It's a really wonderfull explaination that u have given... May be that is true that if he was real he would have never let her store those tears inside again... Thanks tamma...