"
“The difficulty of literature is not to write, but to write what you mean”
Friday, October 5, 2007
ಪ್ರೀತಿ - ಮೌನ
"
"
"
Subscribe to:
Post Comments (Atom)
 
5 comments:
incomplete ಆನಿಸ್ತು.ಇನ್ನು ಬರಿಯಕಾಗಿತ್ತು.
ಶ್ಯಾಮಾ ಆ ಹುಡುಗಿ ಅವಳಿಗೆ ಅವಳೇ ಮಾಡಿಕೊಂಡ ಸಮಾಧಾನ ಅನ್ನಿಸ್ತಾ ಇದ್ದು.
ತನ್ನಲ್ಲಿ ಇರುವ ಪ್ರೀತಿಯನ್ನ ವ್ಯಕ್ತಪಡಿಸಲಾಗಲಾರದ ಪ್ರೇಮ ಅದು ಎಂತ ಪ್ರೇಮ. ಅವನಲ್ಲಿ ಪ್ರೀತಿನೇ ಇಲ್ಲೆ ಅನ್ನಿಸ್ತು.
ಸುಮ್ನೆ ಟೈಮ್ ಪಾಸ್ ಮಾಡತಾ ಇದ್ದಾ ಅವ.
ಹಾಕ್ಕೊನ್ಡು
ಹೀಗನ್ದವಳು
ನಿನ್ತಳು
ಅನ್ದುಕೊನ್ಡಳು
ನಿಶ್ಕಲ್ಮಶ
ಬೇಧಿಸಬೇಕಂದರೆ OR ಭೇದಿಸಬೇಕೆಂದರೆ?
ಮತ್ತೆ, ಕೈಗಳನ್ನ ಮೇಲೆ ಹಿಡಿದುಕೊಂಡ ಭಂಗಿಯನ್ನ Titanic-ನಿಂದ ತಗೊಂಡ್ಯಾ?
@ Ranju
ಇದರಲ್ಲಿ ಯಾರ ತಪ್ಪು ಅಂತ ಗೊತ್ತಾಗ್ತಾ ಇಲ್ಲೆ...... ಅವನಲ್ಲಿ ಪ್ರೇಮ ಇತ್ತೊ ಇಲ್ವೋ ಗೊತ್ಟಿಲ್ಲೆ ನಿಜ... ಅವನು ಟೈಮ್ ಪಾಸ್ ಮಾಡ್ತಾ ಇದ್ನಾ ಅನ್ನೋದು ಗೊತ್ಟಿಲ್ಲೆ..ಹಾಗೆ ಅನ್ನೋದೂ ಸರಿ ಅನ್ನಿಸ್ತಾ ಇಲ್ಲೆ.. ಯಾಕೆ ಅಂದ್ರೆ ಅವನು ತನಗೆ ಪ್ರೇಮ ಇದ್ದು ಅಂತ ಯಾವಾಗಲು ಅವಳಲ್ಲಿ ಹೇಳಿಲ್ಲ... ಅದನ್ನು ಸಹ ಮೊದಲಿನಿಂದ ಅವಳು ಕಲ್ಪಿಸಿಕೊಂಡಿದ್ದು.......
@Jagali Bhagavata
ಕೈಗಳನ್ನ ಮೇಲೆ ಹಿಡಿದುಕೊಂಡ ಭಂಗಿಯನ್ನ Titanic-ನಿಂದ
ತೆಗೆದುಕೊಂಡಿದ್ದು ಅಲ್ಲವೇ ಅಲ್ಲ...ಅದು ನನ್ನ ಮನಸ್ಸಿನಲ್ಲಿ ಫ್ರೆಶ್ ಆಗಿ ಮೂಡಿದ ಭಾವನೆ ...Titanic ಅಲ್ಲಿ ಕೈಗಳನ್ನು ಮೇಲೆ ಅಲ್ಲ ಅಡ್ಡಡ್ಡ ಹಿಡಿದುಕೊಳ್ಳೋದು ಅಂತ ನಂಗೆ ನೋಡಿದ ನೆನಪು
ಚೆನ್ನಾಗಿದೆ.
ಕಥೆಯಲ್ಲಿ ಇಬ್ಬರೇ, ಅದ್ರಲ್ಲೂ ಭಾವನೆ ಹರಿಬಿಟ್ಟಿದ್ದು ಒಬ್ರೇ.
ಕಥೆ ಮುಗಿದ್ಮೇಲೂ ಓದುಗರ ಮನಸ್ಸಲ್ಲಿ ಹತ್ತೆಂಟು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮುಗಿಸಿದ ರೀತಿ ಇನ್ನೂ ಇಷ್ಟ ಆಯ್ತು.
i have a question!(personal, sorry)
Are you Suma and Sudhir's cousin sister?
@ ಶಾಂತಲಾ
ಧನ್ಯವಾದಗಳು.. ಕಥೆಯನ್ನು ಮೆಚ್ಚಿಕೊಂಡಿದ್ದಕ್ಕೆ ಮತ್ತು ಪ್ರತಿಕ್ರಿಯೆ ನೀಡಿದ್ದಕ್ಕೆ ..
and the answer for your question is yes :)
how do u know them? :)
Post a Comment